अर्थ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
उदाहरण :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
पर्यायवाची : ನಿರಿಗೆ ಬೀಳು, ಮುದುರು, ಮುರುಟು, ಸುರುಟು
अन्य भाषाओं में अनुवाद :
बल या शिकन पड़ना।
कपड़ों को ठीक से न रखने पर वे सिकुड़ते हैं।अर्थ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
उदाहरण :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
पर्यायवाची : ನಿರಿಗೆ ಬೀಳು, ಮುದುರು, ಮುರುಟು, ಸುರುಟು
अन्य भाषाओं में अनुवाद :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।अर्थ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
उदाहरण :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
पर्यायवाची : ನಿರಿಗೆ ಬೀಳು, ಮುದುರು, ಮುರುಟು, ಸುರುಟು
अन्य भाषाओं में अनुवाद :