अर्थ : ಆ ಅನುಭವ ಸುಖವನ್ನು ನೀಡುವಂತಹದ್ದಾಗಿರುತ್ತದೆ
उदाहरण :
ದೇವಸ್ಥಾನಕ್ಕೆ ಹೋಗುವುದರಿಂದ ನನಗೆ ಸುಖಕರವಾದ ಅನುಭವವಾಗುತ್ತದೆ.
पर्यायवाची : ಆನಂದದಾಯಕ ಅನುಭವ, ಆನಂದದಾಯಕ ಅನುಭೂತಿ, ಸುಃಖ ಅನುಭವ, ಸುಃಖದ ಅನುಭವ, ಸುಃಖದ ಅನುಭೂತಿ, ಸುಖಕರವಾದ ಅನುಭೂತಿ, ಸುಖದ ಅನುಭವ, ಸುಖದ ಅನುಭೂತಿ, ಸುಖಾನುಭವ
अन्य भाषाओं में अनुवाद :