अर्थ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
उदाहरण :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
पर्यायवाची : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು
अन्य भाषाओं में अनुवाद :
The act of burning something.
The burning of leaves was prohibited by a town ordinance.अर्थ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
उदाहरण :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
पर्यायवाची : ಉರಿ, ಸೀದು ಹೋಗು, ಹೊತ್ತಿಸು
अन्य भाषाओं में अनुवाद :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।अर्थ : ಸುಡುವ ಕೆಲಸ ಮಾಡು
उदाहरण :
ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.
अन्य भाषाओं में अनुवाद :
अर्थ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು
उदाहरण :
ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.
पर्यायवाची : ಸುಟ್ಟುಹೋಗು, ಹೊತ್ತಿಕೊಳ್ಳು
अन्य भाषाओं में अनुवाद :
अर्थ : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು
उदाहरण :
ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.
पर्यायवाची : ಒಣಗಿ ನೋವಾಗು
अन्य भाषाओं में अनुवाद :