अर्थ : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು
उदाहरण :
ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.
पर्यायवाची : ತಿರುಗುವುದು
अन्य भाषाओं में अनुवाद :
The act of rotating as if on an axis.
The rotation of the dancer kept time with the music.अर्थ : ವಿಜ್ಞಾನದಲ್ಲಿ ಯಾವುದಾದರು ಒಂದು ವಸ್ತು ಮತ್ತೊಂದು ವಸ್ತುವನ್ನು ಕೇಂದ್ರೆವೆಂದು ಅದರ ನಾಲ್ಕು ದಿಕ್ಕುಗಳಲ್ಲಿಯೂ ಸುತ್ತುವ ಕ್ರಿಯೆ
उदाहरण :
ಪೃಥ್ವಿ ಸೂರ್ಯನನ್ನು ಮತ್ತು ಚಂದ್ರ ಪೃಥ್ವಿಯನ್ನು ಪರಿಭ್ರಮಣೆ ಮಾಡುತ್ತದೆ.
पर्यायवाची : ಪರಿಭ್ರಮಣೆ
अन्य भाषाओं में अनुवाद :
विज्ञान में, किसी एक वस्तु का किसी दूसरी वस्तु को केन्द्र मानकर उसके चारों ओर घूमने या चक्कर लगाने की क्रिया।
पृथ्वी सूर्य का और चंद्रमा पृथ्वी का परिभ्रमण करता है।A single complete turn (axial or orbital).
The plane made three rotations before it crashed.अर्थ : ನಿಂತ ಜಾಗದಲ್ಲೆ ಪರಿಭ್ರಮಿಸುವುದು
उदाहरण :
ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.
पर्यायवाची : ತಿರುಗುವುದು
अन्य भाषाओं में अनुवाद :
किसी वस्तु का बिना स्थान बदले या अपनी ही धुरी पर चक्कर खाना।
पृथ्वी अपनी धुरी पर घूमती है।Revolve quickly and repeatedly around one's own axis.
The dervishes whirl around and around without getting dizzy.