अर्थ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
उदाहरण :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
पर्यायवाची : ತಿದ್ದುಪಡಿ, ತಿದ್ದುಪಾಟು
अन्य भाषाओं में अनुवाद :
The act of amending or correcting.
amendmentअर्थ : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ
उदाहरण :
ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.
पर्यायवाची : ಶುದ್ಧೀಕರಣ
अर्थ : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು
उदाहरण :
ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.
पर्यायवाची : ಅಭಿವೃದ್ಧಿ
अन्य भाषाओं में अनुवाद :