अर्थ : ಸುಮಾರಾಗಿರುವ ಅಥವಾ ಕಳಪೆಯಾಗಿರುವ
उदाहरण :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
पर्यायवाची : ಕಳಪೆಯ, ಕಳಪೆಯಾದ, ಕಳಪೆಯಾದಂತ, ಕಳಪೆಯಾದಂತಹ, ಸಾಧಾರಣ ಗುಣದ, ಸಾಧಾರಣ ಗುಣದಂತ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತ
अन्य भाषाओं में अनुवाद :
Moderate to inferior in quality.
They improved the quality from mediocre to above average.