अर्थ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ
उदाहरण :
ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.
पर्यायवाची : ತೆಪ್ಪಗಿರುವುದು, ನಿಶ್ಯಬ್ದತೆ, ಮೌನ
अन्य भाषाओं में अनुवाद :
The state of being silent (as when no one is speaking).
There was a shocked silence.