अर्थ : ನಾಲ್ಕು ಕಡೆಗಳಿಂದಲೂ ಸುರಕ್ಷಿತವಾಗಿರುವಂತಹ
उदाहरण :
ರಾಜನ ರಕ್ಷಣೆಯಲ್ಲಿರುವ ದುರ್ಗದ ಒಳಗೆ ನುಗ್ಗುವುದು ತುಂಬಾ ಕಠಿಣವಾದ ಕೆಲಸವಾಗಿದೆ.
पर्यायवाची : ರಕ್ಷಣೆಯಲ್ಲಿರುವ, ರಕ್ಷಣೆಯಲ್ಲಿರುವಂತ, ರಕ್ಷಣೆಯಲ್ಲಿರುವಂತಹ, ಸುರಕ್ಷಿತವಾದ, ಸುರಕ್ಷಿತವಾದಂತಹ
अन्य भाषाओं में अनुवाद :
अर्थ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
उदाहरण :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
पर्यायवाची : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತಹ
अन्य भाषाओं में अनुवाद :
Free from danger or the risk of harm.
A safe trip.अर्थ : ಅನರ್ಥದ ಶಂಕೆಯು ಇಲ್ಲದಿರುವಂತಹ
उदाहरण :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
पर्यायवाची : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತಹ
अन्य भाषाओं में अनुवाद :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।