पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸುರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಸುರಿಸು   ನಾಮಪದ

अर्थ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ

उदाहरण : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.

पर्यायवाची : ಕೆಡಹು, ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು


अन्य भाषाओं में अनुवाद :

किसी वस्तु को गिराने की क्रिया।

इस उद्यान में फलों का अपक्षेपण वर्जित है।
अधःपतन, अपक्षेपण, गिराना, निपात

ಸುರಿಸು   ಕ್ರಿಯಾಪದ

अर्थ : ನೀರು, ಎಣ್ಣೆ ಮುಂತಾದವುಗಳನ್ನು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ಅಂಗಡಿಯವನು ಕೆಲಸಗಾರನಿಂದ ಡ್ರಮ್ ನಲ್ಲಿದ ಎಣ್ಣೆಯನ್ನು ಪಾತ್ರೆಗೆ ಸುರಿಯಲು ಹೇಳಿದ.

पर्यायवाची : ಹೂಯ್ಯಿಸು


अन्य भाषाओं में अनुवाद :

उँडेलने का काम दूसरे से करवाना।

दूकानदार ने नौकर से ड्रम का तेल पीपे में उँडलवाया।
उँडलवाना, उड़लवाना, ढरवाना, ढलवाना

चौपाल