अर्थ : ಗಡಿಯಾರದ ರಚನೆ, ಪೀಠೋಪಕರಣ, ವಾಹನಗಳಿಗೆ ಮೆತ್ತಿ ಒದಗಿಸಲು ಬಳಸುವ ಸುರುಳಿ ಸುತ್ತಿದ, ಲೋಹದಿಂದ ಮಾಡಿದ, ಸ್ಥಿತಿ ಸ್ಥಾಪಕತ್ವವುಳ್ಳ ವಸ್ತು
उदाहरण :
ಈ ಯಂತ್ರದ ಒಳಗೆ ಸ್ಪ್ರಿಂಗ್ ಅಳವಡಿಸಿದ್ದಾರೆ.
पर्यायवाची : ಎಗರು ಪಟ್ಟಿ, ಸ್ಪ್ರಿಂಗ್
अन्य भाषाओं में अनुवाद :
A metal elastic device that returns to its shape or position when pushed or pulled or pressed.
The spring was broken.अर्थ : ಸುರುಳಿಯಾದ ಮತ್ತು ಒತ್ತಾದ
उदाहरण :
ಗುಂಗುರು ಕೂದಲು ಮಕ್ಕಳಿಗೆ ಚೆನ್ನಾಗಿ ಕಾಣುತ್ತದೆ.
पर्यायवाची : ಗುಂಗುರಾದ, ಗುಂಗುರಾದಂತ, ಗುಂಗುರಾದಂತಹ, ಗುಂಗುರು, ಸುರುಳಿಯಾದ, ಸುರುಳಿಯಾದಂತ, ಸುರುಳಿಯಾದಂತಹ
अन्य भाषाओं में अनुवाद :