सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
उदाहरण : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
पर्यायवाची : ಪತ್ತೆ, ಸಮಾಚಾರ, ಸುದ್ದಿ, ಸೂಚನೆ
अन्य भाषाओं में अनुवाद :हिन्दी English
वह बात जिसके सहारे किसी दूसरी बड़ी बात, घटना, रहस्य आदि का पता लगे।
Evidence that helps to solve a problem.
इंस्टॉल करें