पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೂಕ್ಷ್ಮವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಸೂಕ್ಷ್ಮವಾದಂತ   ಗುಣವಾಚಕ

अर्थ : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ

उदाहरण : ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.

पर्यायवाची : ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತಹ


अन्य भाषाओं में अनुवाद :

बहुत छोटा, पतला।

अमीबा प्रोटोज़ोआ समुदाय का एक सूक्ष्म जीव है।
इस रवा के कण बारीक हैं।
अस्थूल, क्षुद्र, बारीक, बारीक़, लतीफ़, सूक्ष्म

अर्थ : ಅತಿ ಸೂಕ್ಷ್ಮವಾದ

उदाहरण : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.

पर्यायवाची : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತಹ


अन्य भाषाओं में अनुवाद :

जिसमें सोच की गहराई हो।

इस तथ्य की जानकारी प्राप्त करने के लिए गहन अध्ययन आवश्यक है।
गहन

Marked by depth of thinking.

Deep thoughts.
A deep allegory.
deep

चौपाल