अर्थ : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
उदाहरण :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
अन्य भाषाओं में अनुवाद :
A needle used in sewing to pull thread through cloth.
sewing needleअर्थ : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
उदाहरण :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
पर्यायवाची : ಹಚ್ಚೆ ಚುಚ್ಚುವ ಉಪಕರಣ
अन्य भाषाओं में अनुवाद :
A sharp pointed implement (usually steel).
needleअर्थ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
उदाहरण :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
पर्यायवाची : ಗೋಧಿಯ ನುಚ್ಚು, ರವೆ
अन्य भाषाओं में अनुवाद :
Milled product of durum wheat (or other hard wheat) used in pasta.
semolina