सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ರಜ ತೆಗೆದುಕೊಳ್ಳಲು ಅನುಮತಿ
उदाहरण : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.
पर्यायवाची : ಅನುಜ್ಞೆ, ಅನುಮತಿ, ಅಪ್ಪಣೆ, ರಜೆ
अन्य भाषाओं में अनुवाद :हिन्दी
वह दिन जिसमें काम पर से अनुपस्थित रहने की स्वीकृति मिली हो।
अर्थ : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ
उदाहरण : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.
पर्यायवाची : ರಜೆ, ಸಾರ್ವಜನಿಕ ರಜೆ
अन्य भाषाओं में अनुवाद :हिन्दी English
काम बंद रहने का वह दिन जिसमें नियमित रूप से लोग काम पर उपस्थित नहीं रहते।
Leisure time away from work devoted to rest or pleasure.
अर्थ : ಕಛೇರಿ, ಪಾಠಶಾಲೆ ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ
उदाहरण : ಸೋಮವಾರ ನಾನು ರಜೆ ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗುತ್ತೇನೆ.
पर्यायवाची : ರಜೆ
किसी के काम न करने या काम पर उपस्थित न होने की क्रिया।
इंस्टॉल करें