अर्थ : ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ
उदाहरण :
ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.
अन्य भाषाओं में अनुवाद :
किसी कार्य या योजना के संबंध में उन अनेकों बातों में से कोई, जो उस कार्य या योजना की सिद्धि के लिए सोची जाए।
इस योजना के चार सूत्रों में से दो बहुत ही उपयोगी और आवश्यक हैं।अर्थ : ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು
उदाहरण :
ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.
अन्य भाषाओं में अनुवाद :
वह सांकेतिक पद या शब्द जिसमें कोई वस्तु बनाने या कार्य करने के मूल सिद्धांत, प्रक्रिया आदि का संक्षिप्त विधान निहित हो।
ऊर्जा के लिए दिया गया आइंस्टीन का सूत्र बताइए।अर्थ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
उदाहरण :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
पर्यायवाची : ಮೂಲ, ಸುದ್ದಿ, ಸುಳಿವು
अन्य भाषाओं में अनुवाद :
A document (or organization) from which information is obtained.
The reporter had two sources for the story.अर्थ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
उदाहरण :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
पर्यायवाची : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ
अन्य भाषाओं में अनुवाद :
A principle or condition that customarily governs behavior.
It was his rule to take a walk before breakfast.अर्थ : ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ
उदाहरण :
ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.
अन्य भाषाओं में अनुवाद :
थोड़े शब्दों में कहा हुआ वह पद या वचन जिसमें बहुत और गूढ़ अर्थ हों।
गुरुजी से मुझे जीवन जीने का सूत्र मिल गया।