अर्थ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು
उदाहरण :
ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು
पर्यायवाची : ಕಾದಾಟ, ತಳ್ಳಾಟ, ಬಡಿದಾಟ
अन्य भाषाओं में अनुवाद :
वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।
उन दोनों में खूब हाथापाई हुई।