पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೆರೆಯಾಳು शब्द का अर्थ तथा उदाहरण पर्यायवाची एवम् विलोम शब्दों के साथ।

ಸೆರೆಯಾಳು   ನಾಮಪದ

अर्थ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

उदाहरण : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

पर्यायवाची : ಕಾರಾಗೃಹವಾಸ, ಕೈದಿ, ಸೆರೆವಾಸ

अर्थ : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

उदाहरण : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

पर्यायवाची : ಕಾರಾಗೃಹವಾಸಿ, ಕೈದಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆವಾಸಿ


अन्य भाषाओं में अनुवाद :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

अर्थ : ತನ್ನ ವಶಕ್ಕೆ ಮಾಡಿಕೊಳ್ಳುವ ವ್ಯಕ್ತಿ

उदाहरण : ಅಧಿನದಲ್ಲಿ ಇದ್ದ ವತ್ತೆಯಾಳನ್ನು ಪೊಲೀಸರು ಮನೆಯಿಂದ ಹೊರಗೆ ಹಾಕಿದರು.

पर्यायवाची : ಒತ್ತೆಯಾಳು, ಬಂದಿತರು, ಬಂದಿಸಿದ ಆಳು


अन्य भाषाओं में अनुवाद :

चीज़, स्थान, व्यक्ति आदि पर क़ब्ज़ा करने वाला व्यक्ति।

कब्जाकार को पुलिस ने घर के बाहर निकाल दिया।
अनधिकार ग्राही, कब्जाई, कब्जाकार, कब्जावर, क़ब्ज़ाई, क़ब्ज़ाकार, क़ब्ज़ावर

चौपाल