अर्थ : ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಸಾಧಿಸಲು ಧ್ವನಿತರಂಗಗಳನ್ನು ರವಾನಿಸುವ ಫೋನಿನಂತಹ ಯಾವುದೇ ತಂತಿಯ ಸಹಾಯವಿಲ್ಲದ ಎಲ್ಲೆಂದರಲ್ಲಿ ಬಳಸಬಹುದಾದ ಪುಟ್ಟ ಯಂತ್ರ
उदाहरण :
ಇಂದಿನ ದಿನಗಳಲ್ಲಿ ಯಾರೊಂದಿಗಾದರೂ ಮಾತನಾಡಬೇಕೆಂದಾಗ ತಕ್ಷಣ ಮೊಬೈಲ್ ನಲ್ಲಿ ಕಾಲ್ ಮಾಡಿ ಮಾತನಾಡಬಹುದು.
पर्यायवाची : ಜಂಗಮವಾಣಿ, ಮೊಬೈಲ್, ಸೆಲ್ ಫೋನ್
अन्य भाषाओं में अनुवाद :
एक छोटे आकार (सामान्यतः हाथ के आकार का) का यन्त्र जिससे चलते-फिरते हुए भी किसी दूरस्थ व्यक्ति के साथ वार्तालाप कर सकते हैं।
भारत के अधिकांश व्यस्कों के पास चलभाष है।A hand-held mobile radiotelephone for use in an area divided into small sections, each with its own short-range transmitter/receiver.
cell, cellphone, cellular phone, cellular telephone, mobile phoneअर्थ : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ
उदाहरण :
ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.
पर्यायवाची : ಬ್ಯಾಟರಿ
अन्य भाषाओं में अनुवाद :
A device that delivers an electric current as the result of a chemical reaction.
cell, electric cell