अर्थ : ಯಾವುದಾದರು ಸಂಗ್ರಾಮಗಳಲ್ಲಿ ಭಾಗಿಯಾಗಿರುವಂತಹ ವ್ಯಕ್ತಿ
उदाहरण :
ಆಗಸ್ಟ್ ಹದಿನೈದರಂದು ಸ್ವತಂತ್ರ್ಯದ ಸಮಯದಲ್ಲಿ ಹೋರಾಡಿ ಸೇನಾಪತಿಗಳಿಗೆ ಸನ್ಮಾನವನ್ನು ಮಾಡಲಾಯಿತು.
पर्यायवाची : ದಳವಾಯಿ, ಷಣ್ಮುಖ, ಸೇನಾನಿ, ಸೇನಾಪತಿ, ಸೈನ್ಯದ ಮುಖಂಡ
अन्य भाषाओं में अनुवाद :
किसी संग्राम में भाग लिया हुआ व्यक्ति।
पन्द्रह अगस्त को स्वतंत्रता सेनानियों का सम्मान किया गया।अर्थ : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ
उदाहरण :
ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.
पर्यायवाची : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧ್ಯಕ್ಷ, ಸೇನಾಪತಿ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್, ಹೈಕಮಾಂಡ್
अन्य भाषाओं में अनुवाद :
सेना का प्रधान और सबसे बड़ा अधिकारी।
मोहन एक कुशल सेनापति है।The officer who holds the supreme command.
In the U.S. the president is the commander in chief.