पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೇರಿದ शब्द का अर्थ तथा उदाहरण पर्यायवाची एवम् विलोम शब्दों के साथ।

ಸೇರಿದ   ಗುಣವಾಚಕ

अर्थ : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

उदाहरण : ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.

पर्यायवाची : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದಂತ, ಸೇರಿದಂತಹ


अन्य भाषाओं में अनुवाद :

किसी दूसरे के साथ अच्छी तरह से लगा या जुड़ा हुआ।

सारे जरूरी कागज इस नत्थी में संलग्न हैं।
अनुलग्न, अनुविद्ध, अनुसंबद्ध, अनुसम्बद्ध, अभिलीन, अवलग्न, अवसक्त, मुत्तसिल, संबद्ध, संलग्न

Being joined in close association.

Affiliated clubs.
All art schools whether independent or attached to universities.
affiliated, attached, connected

ಸೇರಿದ   ಕ್ರಿಯಾಪದ

अर्थ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

उदाहरण : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

पर्यायवाची : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿಸಿದ


अन्य भाषाओं में अनुवाद :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve

चौपाल