पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೇರು शब्द का अर्थ तथा उदाहरण पर्यायवाची एवम् विलोम शब्दों के साथ।

ಸೇರು   ಕ್ರಿಯಾಪದ

अर्थ : ಯಾವುದಾದರು ಜಾಗಕ್ಕೆ ಬಂದು ತಲುಪುವುದು

उदाहरण : ಹಗಡು ನದಿಯ ತೀರಕ್ಕೆ ಬಂದು ತಲುಪಿತು.

पर्यायवाची : ತಲುಪು, ಬಂದು ತಲುಪು


अन्य भाषाओं में अनुवाद :

किसी जगह पर पहुँचना।

नाव नदी के किनारे लग गई।
लगना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

अर्थ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

उदाहरण : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

पर्यायवाची : ತಿನ್ನು, ಸೇರಿಸು


अन्य भाषाओं में अनुवाद :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

अर्थ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

उदाहरण : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

पर्यायवाची : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರ್ಪಡೆಯಾಗು


अन्य भाषाओं में अनुवाद :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

अर्थ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

उदाहरण : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

पर्यायवाची : ತಲುಪು, ಹೋಗು


अन्य भाषाओं में अनुवाद :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

अर्थ : ಯಾವುದೋ ಒಂದು ದ್ರಾವಣಕ್ಕೆ ಅನ್ಯ ಪದಾರ್ಥಗಳನ್ನು ಸೇರಿಸುವ ಕ್ರಿಯೆ

उदाहरण : ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲ

पर्यायवाची : ಬೆರೆ, ಮಿಶ್ರ


अन्य भाषाओं में अनुवाद :

किसी द्रव में किसी अन्य पदार्थ का मिलना।

तेल पानी में कभी नहीं घुलता।
घुलना

Pass into a solution.

The sugar quickly dissolved in the coffee.
dissolve

अर्थ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

उदाहरण : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

पर्यायवाची : ಆಗು, ತಲುಪು


अन्य भाषाओं में अनुवाद :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

अर्थ : ಜೋಡಿಸು ಅಥವಾ ಸೇರಿಸು ಅಥವಾ ಒಟ್ಟಾಗಿ ಇಡುವ ಪ್ರಕ್ರಿಯೆ

उदाहरण : ಈ ಎರಡು ರಸ್ತೆ ಸೇರುವುದು.

पर्यायवाची : ಕೂಡು


अन्य भाषाओं में अनुवाद :

* जुड़ना या मिलना या एक साथ होना।

यहाँ दो सड़कें मिलती हैं।
यात्री फिर से हवाई अड्डे पर मिल गए।
मिलना

Make contact or come together.

The two roads join here.
conjoin, join

अर्थ : ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ

उदाहरण : ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ.

पर्यायवाची : ಮಿಶ್ರಣವಾಗು, ವೀಲೀನವಾಗು


अन्य भाषाओं में अनुवाद :

किसी में मिलना।

रेडियो सक्रिय विकिरण हवा में घुल गया है।
घुलना, मिश्रित होना

Pass into a solution.

The sugar quickly dissolved in the coffee.
dissolve

अर्थ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

उदाहरण : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

पर्यायवाची : ಒಂದಾಗು


अन्य भाषाओं में अनुवाद :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine

ಸೇರು   ನಾಮಪದ

अर्थ : ಲೋಹದಿಂದ ಮಾಡಿರುವ ಒಂದು ಉದ್ದವಾದ ವಸ್ತುವಿನ ಸಹಾಯದಿಂದ ಅಕ್ಕಿ ಗೋಧಿ ಮುಂತಾದವುಗಳನ್ನು ಚೀಲದಿಂದ ತೆಗೆಯಲು ಬಳಸುತ್ತಾರೆ

उदाहरण : ಗಿರಾಕಿಗಳಿಗೆ ತೋರಿಸಲು ಅಂಗಡಿಯವನು ಚೀಲದಿಂದ ಒಂದು ಸೇರಿನಷ್ಟು ಅಕ್ಕಿ ತೆಗೆದನು.


अन्य भाषाओं में अनुवाद :

लोहे का एक छोटा, पतला, लम्बा उपकरण जिसकी सहायता से बन्द बोरे में से नमूने के तौर पर गेहूँ, चावल आदि निकालते हैं।

ग्राहकों को दिखाने के लिए दुकानदार बोरे से परखी द्वारा चावल निकाल रहा है।
परखी

A device that requires skill for proper use.

instrument

अर्थ : 80 ತೊಲೆಯ ತೂಕ

उदाहरण : ಅವನು ಒಂದು ಸೇರು ತುಪ್ಪವನ್ನು ಕುಡಿದನು.


अन्य भाषाओं में अनुवाद :

एक तौल जो सोलह छटाँक या अस्सी तोले के बराबर की होती है।

वह एक सेर घी पी गया।
सेर

चौपाल