पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೇರುವಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸೇರುವಿಕೆ   ನಾಮಪದ

अर्थ : ಎರಡು ಅಥವಾ ಎರಡಕ್ಕಿಂತ ಅಧಿಕ ಅಂಗ, ಕಾಗದದ ತುಂಡು ಅಥವಾ ವಸ್ತುಗಳು ಮುಂತಾದವುಗಳನ್ನು ಸೇರಿಸುವ ಸ್ಥಾನ

उदाहरण : ಸೇರಿದ ಬಟ್ಟೆ ಹರಿದು ಹೋಯಿತು.

पर्यायवाची : ಸೇರಿಸಿರುವುದು


अन्य भाषाओं में अनुवाद :

दो या दो से अधिक अंगों, पुरजों या वस्तुओं आदि के जुड़ने का स्थान।

कपड़े का जोड़ फट चुका है।
जोड़, संधि, संधि स्थल, सन्धि, सन्धि स्थल

The place where two or more things come together.

junction

अर्थ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು

उदाहरण : ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.

पर्यायवाची : ಬೆರಕೆ, ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ


अन्य भाषाओं में अनुवाद :

वह क्रिया जिससे दो या दो से अधिक वस्तुएँ आदि एक में मिलें।

वैद्यजी अभी दवाओं के मिश्रण में व्यस्त हैं।
अपमिश्रण, आमेजिश, आश्लेषण, मिलावट, मिश्रण, मेल, संगम, संहिता, सङ्गम, सम्मिश्रण

An event that combines things in a mixture.

A gradual mixture of cultures.
mix, mixture

अर्थ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ

उदाहरण : ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.

पर्यायवाची : ಒಳಗೆ ಹೋಗುವಿಕೆ, ಪ್ರವೇಶ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ


अन्य भाषाओं में अनुवाद :

किसी क्षेत्र, वर्ग आदि में उसके विशिष्ट नियम पूरे करते हुए पहुँचने की क्रिया।

सरकारी नौकरी में दाख़िले के लिए परीक्षा देनी होती है।
दाख़िल, दाख़िला, दाखिल, दाखिला, प्रविष्टि, प्रवेश, भरती, भर्ती

The act of admitting someone to enter.

The surgery was performed on his second admission to the clinic.
admission, admittance

अर्थ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು

उदाहरण : ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?

पर्यायवाची : ಕೂಡುವಿಕೆ, ಸಂಯೋಗ, ಹೊಂದಿಕೆ


अन्य भाषाओं में अनुवाद :

दो या कई बातों के अचानक एक साथ होने की क्रिया।

क्या संयोग है कि मैं आपसे मिलने जा रहा था और आप यहीं आ गए।
अवसर, इत्तफ़ाक़, इत्तफाक, इत्तिफ़ाक़, इत्तिफाक, संजोग, संयोग, समायोग

The temporal property of two things happening at the same time.

The interval determining the coincidence gate is adjustable.
co-occurrence, coincidence, concurrence, conjunction

चौपाल