सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ
उदाहरण : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.
पर्यायवाची : ಆಯಾ, ದಾದಿ, ದಾಯಿ, ಸಾಕುತಾಯಿ
अन्य भाषाओं में अनुवाद :हिन्दी English
दूसरे के बच्चे को अपना दूध पिलाने या उसकी देख-रेख करने वाली स्त्री।
A woman hired to suckle a child of someone else.
अर्थ : ಅವರು ಮನೆಯ ಕೆಲಸ ಮತ್ತು ಮನೆಯವರ ಸೇವೆಯನ್ನು ಮಾಡುತ್ತಾರೆ
उदाहरण : ಇಂದು ಕೆಲಸಕ್ಕೆ ಹೋಗುವಂತಹ ಮಹಿಳೆಯವರು ಕೆಲಸದವಳದಾಸಿಯರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.
पर्यायवाची : ಅನುಚರಿ, ಅನುಸಾರಿಣಿ, ಅಸಿಕ್ನಿ, ಆಳು, ಊಳಿಗಿತ್ತಿ, ಕೆಲಸದವಳು, ಚೇಟಿ, ದಾಸಿ, ಪರಿಚಾರಕಿ, ಪರಿಚಾರಿಕೆ, ಮಾನಿಸಸ್ತ್ರೀ, ಹೆಣ್ಣಾಳು
वह जो घरेलू काम-काज तथा सेवा करती हो।
A female domestic.
इंस्टॉल करें