अर्थ : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ
उदाहरण :
ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.
पर्यायवाची : ಸೇವಾ
अन्य भाषाओं में अनुवाद :
सार्वजनिक या राजकीय कार्य जो किसी विशेष विभाग के जिम्मे होता है।
आजकल रेल और हवाई सेवाएँ अधिक सुगम हो गई हैं।Work done by one person or group that benefits another.
Budget separately for goods and services.अर्थ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು
उदाहरण :
ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
अन्य भाषाओं में अनुवाद :
दूसरों के लिए कर्तव्य का पालन, स्थान की व्यवस्था और सहायक उपकरण आदि।
यहाँ के होटलों में अच्छी सेवाएँ उपलब्ध हैं।Performance of duties or provision of space and equipment helpful to others.
The mayor tried to maintain city services.अर्थ : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ
उदाहरण :
ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.
अन्य भाषाओं में अनुवाद :
अर्थ : ಸೇವೆಯನ್ನು ಮಾಡುವ ಪ್ರಕ್ರಿಯೆ
उदाहरण :
ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.
पर्यायवाची : ಶುಶ್ರೂಷೆ ಮಾಡು, ಸೇವೆ ಮಾಡು
अन्य भाषाओं में अनुवाद :