अर्थ : ಶಕ್ತಿ ಅಥವಾ ಸಾಹಸವನ್ನು ಮಾಡದೆ ಯಾರೋ ಒಬ್ಬರಿಗೆ ಹಾನಿ ಆಥವಾ ನೋವು ಮಾಡು ಅಥವಾ ಯಾರೋ ಒಬ್ಬರ ಆಧಾರವನ್ನು ಕಸಿ ಅಥವಾ ಬಹಳ ದುಃಖ ಪಡುವಂತೆ ಮಾಡು ಅಥವಾ ಆಶಯಗಳನ್ನು ತುಳಿದು ಹಾಕು
उदाहरण :
ಬೆಲೆಗಳು ಏರುತ್ತಿರುವುದರಿಂದ ಸಾಮಾನ್ಯ ಜನರ ನಡು ಮುರಿದಂತೆ ಆಗಿದೆ.
पर्यायवाची : ನಡು ಮುರಿ, ಸೊಂಟ ಮುರಿ
अन्य भाषाओं में अनुवाद :
किसी को ऐसा आघात या हानि पहुँचाना कि उसमें शक्ति या साहस न रह जाय या किसी का सहारा छीनना या ऐसा कर देना कि कोई बहुत ही अक्षम महसूस करे या आशाओं का हनन करना।
महँगाई ने आम आदमी की कमर तोड़ दी है।