पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೊರಗು शब्द का अर्थ तथा उदाहरण पर्यायवाची एवम् विलोम शब्दों के साथ।

ಸೊರಗು   ಕ್ರಿಯಾಪದ

अर्थ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

उदाहरण : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

पर्यायवाची : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಹಸಗೆಡು


अन्य भाषाओं में अनुवाद :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

अर्थ : ಕಾಂತಿಯು ಕಡಿಮೆಯಾಗುವುದು

उदाहरण : ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.

पर्यायवाची : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಬಾಡು


अन्य भाषाओं में अनुवाद :

कांति का मलिन पड़ना।

बुरी ख़बर सुन कर उसका चेहरा मुरझा गया।
उतरना, कुम्हलाना, मुरझाना, मुर्झाना, म्लान होना

Lose freshness, vigor, or vitality.

Her bloom was fading.
fade, wither

अर्थ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ

उदाहरण : ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.

पर्यायवाची : ಕಳೆಗುಂದು, ಕಾಂತಿಹೀನವಾಗು, ಬಾಡು


अन्य भाषाओं में अनुवाद :

पौधे आदि का हरापन जाता रहना।

गर्मी के कारण कुछ पौधे मुरझा गए।
कुम्हलाना, मुरझाना, मुर्झाना, सूखना

Wither, as with a loss of moisture.

The fruit dried and shriveled.
shrink, shrivel, shrivel up, wither

अर्थ : ದುರ್ಬಲವಾಗುವ ಪ್ರಕ್ರಿಯೆ

उदाहरण : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

पर्यायवाची : ಕ್ಷೀಣಿಸು, ದುರ್ಬಲವಾಗು


अन्य भाषाओं में अनुवाद :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

चौपाल