अर्थ : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
उदाहरण :
ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ
पर्यायवाची : ಅನುಜ, ತಮ್ಮ, ಸಹೋದರ
अन्य भाषाओं में अनुवाद :
A male with the same parents as someone else.
My brother still lives with our parents.अर्थ : ಮೊದಲು ಹುಟ್ಟಿದವನು
उदाहरण :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
पर्यायवाची : ಅಗ್ರಜ, ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ
अन्य भाषाओं में अनुवाद :
An older brother.
big brotherअर्थ : ವಯಸ್ಸಿನಲ್ಲಿ ಚಿಕ್ಕವನು
उदाहरण :
ಭಾಸ್ಕರನು ನನ್ನ ಚಿಕ್ಕ ತಮ್ಮ
पर्यायवाची : ಅನುಜ, ಚಿಕ್ಕ ತಮ್ಮ, ತಮ್ಮ
अन्य भाषाओं में अनुवाद :