अर्थ : ಗಂಡನ ತಂದೆಯ ಸಹೋದರಿ
उदाहरण :
ಕವಿತಾಳ ಸೋದರತ್ತೆ ಬಂದಿದ್ದಾರೆ.
पर्यायवाची : ಸೋದರತ್ತೆಯ ಸಂಬಂಧವುಳ್ಳ
अन्य भाषाओं में अनुवाद :
अर्थ : ಮಾವನ ಹೆಂಡತಿ
उदाहरण :
ಸೀಮಾಳ ಸೋದರತ್ತೆ ಅಧ್ಯಾಪಕಿ.
पर्यायवाची : ಅತ್ತೆ, ಸೋದರ ಅತ್ತೆ, ಸೋದರ-ಅತ್ತೆ
अन्य भाषाओं में अनुवाद :
अर्थ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
उदाहरण :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
पर्यायवाची : ಅತ್ತೆ, ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ
अन्य भाषाओं में अनुवाद :