सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು
उदाहरण : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.
पर्यायवाची : ಪಾವಟೊಗೆ, ಮಹಡಿ, ಮೆಟ್ಟಿಲು
अन्य भाषाओं में अनुवाद :हिन्दी English
ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।
A way of access (upward and downward) consisting of a set of steps.
अर्थ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ
उदाहरण : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.
पर्यायवाची : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು, ಮೆಟ್ಟಿಲು ಸಾಲು
इंस्टॉल करें