अर्थ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
उदाहरण :
ತುಂತುರು ಮಳೆಯಾಗುತ್ತಿದೆ.
पर्यायवाची : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಹನಿ
अन्य भाषाओं में अनुवाद :
अर्थ : ಹೊರ ಹರಿಯುವುದು
उदाहरण :
ಅವನ ಗಾಯದಿಂದ ರಕ್ತ ಸೋರುತ್ತಿದೆ.
पर्यायवाची : ಒಸರು, ಜಿನುಗು, ತೊಟ್ಟಿಕ್ಕು, ಸ್ರವಿಸು
अन्य भाषाओं में अनुवाद :