पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೋಲು शब्द का अर्थ तथा उदाहरण पर्यायवाची एवम् विलोम शब्दों के साथ।

ಸೋಲು   ನಾಮಪದ

अर्थ : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ

उदाहरण : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.

पर्यायवाची : ಅಟ್ಟೆ, ಕೆಳಪದರು, ಕೆಳಭಾಗ, ಜೋಡಿನ ಕೆಳಭಾಗ, ತಳಭಾಗ


अन्य भाषाओं में अनुवाद :

जूते के नीचे का वह भाग जो चलने पर ज़मीन से सटी होती है।

इस जूते का तला फट गया है।
तला, तल्ला, सोल

The underside of footwear or a golf club.

sole

अर्थ : ಸೋಲುವ ಅವಸ್ಥೆ ಅಥವಾ ಭಾವನೆ

उदाहरण : ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ ಚುನಾವಣೆಯಲ್ಲಿ ಅವನ ಕೈಯಿ ಸೋತಿತು

पर्यायवाची : ಅಪಜಯ, ಅಸಫಲ, ಪರಾಜಿತ, ಪರಾಭವ


अन्य भाषाओं में अनुवाद :

पराजित होने की अवस्था या भाव।

इस चुनाव में उसकी हार निश्चित है।
चुनाव में उसको पराजय हाथ लगी।
अजय, अजै, अनभिभव, अभिभव, अभिभूति, अभिषंग, अभिषङ्ग, अवगणन, अवजय, अवज्ञा, अवसाद, असफलता, आपजय, आवर्जन, पराजय, पराभव, परिभाव, परीभाव, प्रसाह, भंग, भङ्ग, मात, विघात, शिकस्त, हार

An unsuccessful ending to a struggle or contest.

It was a narrow defeat.
The army's only defeat.
They suffered a convincing licking.
defeat, licking

ಸೋಲು   ಕ್ರಿಯಾಪದ

अर्थ : ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ

उदाहरण : ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.

अर्थ : ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ

उदाहरण : ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.


अन्य भाषाओं में अनुवाद :

कुश्ती आदि में हारना या पस्त होना।

मोटा पहलवान नाटे पहलवान से ठुक गया।
ठुकना

अर्थ : ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು

उदाहरण : ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು


अन्य भाषाओं में अनुवाद :

प्रतियोगिता,युद्ध,खेल आदि में सफल न होने के कारण हाथ से उसे या उससे संबंध रखनेवाली चीज़े जाने देना।

रामनाथ जुए में पाँच हज़ार हार गया।
हारना

Fail to win.

We lost the battle but we won the war.
lose

अर्थ : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

उदाहरण : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

पर्यायवाची : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಅಸಫಲವಾಗು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


अन्य भाषाओं में अनुवाद :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry

अर्थ : ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ

उदाहरण : ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.


अन्य भाषाओं में अनुवाद :

किसी को खूब तंग कराना या दुखी करना।

मुकाबले में जीत के लिए उन्हें विपक्षियों को नाकों चने चबवाने होंगे।
नाक पर दम करना, नाक पर सुपारी तोड़ना, नाकों चने चबवाना

चौपाल