अर्थ : ಶಿಷ್ಟ ರೂಪ ಅಥವಾ ಶಿಷ್ಟತೆಯ ಜೊತೆಗೆ
उदाहरण :
ಎಲ್ಲರೊಂದಿಗೆ ಯಾವಾಗಲೂ ಸೌಜನ್ಯದೊಂದಿಗೆ ನಡೆದುಕೊಳ್ಳಬೇಕು.
पर्यायवाची : ಶಿಷ್ಟಾಚಾರದೊಂದಿಗೆ, ಶಿಷ್ಟಾಚಾರದೊಡನೆ, ಶಿಷ್ಟಾಚಾರಪೂರ್ವಕವಾಗಿ, ಸಭ್ಯತಾಪೂರ್ವಕವಾಗಿ, ಸಭ್ಯತೆಯೊಂದಿಗೆ, ಸಭ್ಯತೆಯೊಡನೆ, ಸೌಜನ್ಯದೊಡನೆ, ಸೌಜನ್ಯಪೂರ್ವಕವಾಗಿ
अन्य भाषाओं में अनुवाद :
शिष्ट रूप से या शिष्टता के साथ।
सबके साथ शिष्टतः व्यवहार करना चाहिए।