अर्थ : ಸೂರ್ಯನ ಸುತ್ತ ಪೃಥ್ವಿಯು ವೃತ್ತಾಕಾರವಾಗಿ ಒಂದು ಸುತ್ತು ಸುತ್ತಿಬರುವ ಸಮಯ
उदाहरण :
ಒಂದು ಸೌರವರ್ಷ ಮೂನ್ನೂರು ಅರವತ್ತೈದು ದಿನಕ್ಕೊಮ್ಮೆ ಆಗುತ್ತದೆ.
पर्यायवाची : ಸೌರ ವರ್ಷ, ಸೌರ ಸಂವತ್ಸರ, ಸೌರ-ವರ್ಷ, ಸೌರ-ಸಂವತ್ಸರ, ಸೌರಸಂವತ್ಸರ
अन्य भाषाओं में अनुवाद :
पृथ्वी को सूर्य के चारों ओर एक चक्कर लगाने में लगने वाला समय।
एक सौरवर्ष तीन सौ पैंसठ का दिन होता है।