अर्थ : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು
उदाहरण :
ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.
पर्यायवाची : ಮೈ ತೊಳೆಯುವುದು
अन्य भाषाओं में अनुवाद :
अर्थ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
उदाहरण :
ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
अन्य भाषाओं में अनुवाद :
Immersing the body in water or sunshine.
bathing