अर्थ : ಹುಡುಗನು ಒಬ್ಬ ಹುಡುಗಿಯ ಸ್ನೇಹಿತ
उदाहरण :
ನನ್ನ ಗೆಳೆಯರಲ್ಲಿ ರಮೇಶನು ತುಂಬಾ ಒಳ್ಳೆಯ ಸ್ನೇಹಿತ.
पर्यायवाची : ಗೆಳೆಯ
अन्य भाषाओं में अनुवाद :
वह पुरुष जो किसी स्त्री का रूमानी ढंग से मित्र हो।
रमेश मीना का बॉयफ्रेंड है।अर्थ : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು
उदाहरण :
ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.
पर्यायवाची : ಗೆಳೆಯ, ದೋಸ್ತ್, ಪ್ರೆಂಡ್, ಮಿತ್ರ
अन्य भाषाओं में अनुवाद :
प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।
सच्चे मित्र की परीक्षा आपत्ति-काल में होती है।A person you know well and regard with affection and trust.
He was my best friend at the university.