पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ನೇಹಿತೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ನೇಹಿತೆ   ನಾಮಪದ

अर्थ : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ

उदाहरण : ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.

पर्यायवाची : ಗೆಳತಿ


अन्य भाषाओं में अनुवाद :

वह स्त्री जो किसी पुरुष की रूमानी ढंग से मित्र हो।

उसने अपने महिला मित्र से ही शादी रचा ली।
गर्लफ़्रेंड, गर्लफ़्रेन्ड, गर्लफ्रेंड, गर्लफ्रेन्ड, महिला मित्र, यारिन, संगिनी, स्त्री मित्र

A girl or young woman with whom a man is romantically involved.

His girlfriend kicked him out.
girl, girlfriend, lady friend

अर्थ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

उदाहरण : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

पर्यायवाची : ಗೆಳತಿ, ಜೊತೆಗಾರ್ತಿ, ಸಖಿ


अन्य भाषाओं में अनुवाद :

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

अर्थ : ಗೆಳತಿ ಅಥವಾ ಸ್ನೇಹಿತೆ

उदाहरण : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

पर्यायवाची : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ


अन्य भाषाओं में अनुवाद :

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

अर्थ : ಜತೆ ಇರುವ ಹೆಂಗಸು

उदाहरण : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

पर्यायवाची : ಸಂಗಾತಿ, ಸಖಿ, ಸಹಗಮನಿ, ಹೆಂಡತಿ


अन्य भाषाओं में अनुवाद :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend

चौपाल