अर्थ : ಯಾವುದೇ ಸ್ಥಿತಿ ಅಥವಾ ಭಾವನೆಗಳು ಗೊಂದಲಗಳಿಲ್ಲದೆ ಸರಳವಾಗಿ ನೇರವಾಗಿರುವುದು
उदाहरण :
ಅವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ.
अन्य भाषाओं में अनुवाद :
स्पष्ट होने की अवस्था या भाव।
समस्या के कारणों की स्पष्टता के बाद ही हम इसका समाधान कर सकते हैं।अर्थ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ
उदाहरण :
ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
पर्यायवाची : ವಿಶದೀಕರಣ, ಸ್ಪಷ್ಟೀಕರಣ
अन्य भाषाओं में अनुवाद :
जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।
मंत्रीजी के स्पष्टीकरण के पश्चात् विपक्षी नेता चुप हो गए।An interpretation that removes obstacles to understanding.
The professor's clarification helped her to understand the textbook.