अर्थ : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ
उदाहरण :
ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.
पर्यायवाची : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ನಿದರ್ಶನ, ಪ್ರತ್ಯಕ್ಷೀಕರಣ, ಸಾಕ್ಷಾತ್
अन्य भाषाओं में अनुवाद :
प्रत्यक्ष करने या होने अथवा सामने लाने या आने की क्रिया।
कभी-कभी सपनों का प्रत्यक्षीकरण भी होता है।An appearance in bodily form (as of a disembodied spirit).
manifestation, materialisation, materializationअर्थ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
उदाहरण :
ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
पर्यायवाची : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾದ
अन्य भाषाओं में अनुवाद :
बिना कुछ छिपाए या स्पष्ट रूप से।
मैं जो कुछ भी कहूँगा, स्पष्ट कहूँगा।अर्थ : ಚನ್ನಾಗಿ ಕೇಳಿಸುತ್ತಿರುವುದು
उदाहरण :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
पर्यायवाची : ಸರಿಯಾಗಿ
अन्य भाषाओं में अनुवाद :