पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ರವಿಸುವಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ರವಿಸುವಂತಹ   ಗುಣವಾಚಕ

अर्थ : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ

उदाहरण : ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.

पर्यायवाची : ಒಸರು, ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ


अन्य भाषाओं में अनुवाद :

जिसमें से तरल पदार्थ बूँद-बूँद करके टपके।

उसने रिसाऊ बर्तन में पानी रखा है।
रिसाऊ

अर्थ : ಸ್ರವಿಸುವ ರೂಪದಲ್ಲಿ ಹೊರಬರುವಂತಹ

उदाहरण : ಶರೀರದ ಕೆಲವು ಅಂಗಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ ಸ್ರವಿಸುವ ಅಥವಾ ಹರಿಯುವ ಹಾರ್ಮೋನುಗಳು ಉಪಯೋಗಿಯಾಗಿರುತ್ತವೆ.

पर्यायवाची : ಸ್ರವಿಸುವ, ಸ್ರವಿಸುವಂತ, ಹರಿಸುವ


अन्य भाषाओं में अनुवाद :

स्राव के रूप में निकला या निकाला हुआ।

शरीर के कुछ अंगों से निश्चित मात्रा में स्रावित हार्मोन उपयोगी होते हैं।
स्रावित

चौपाल