अर्थ : ತಮ್ಮದೇ ದೇಶದಲ್ಲಿ ಅಲ್ಲಿಯದೇ ವಸ್ತುಗಳನ್ನು ಬಳಸಿ ಮಾಡಿದ ಅಥವಾ ಅಲ್ಲಿಯದೇ ನೆಲಕ್ಕೆ ಸೇರಿದಂತಹುದು
उदाहरण :
ದೇಶೀಯ ವಸ್ತುಗಳ ಬಳಕೆ ಹೆಚ್ಚಾದಂತೆ ದೇಶವು ಆರ್ಥಿಕವಾಗಿ ಬಲಗೊಳ್ಳುತ್ತದೆ.
पर्यायवाची : ದೇಶೀಯ, ದೇಶೀಯವಾದ, ದೇಶೀಯವಾದಂತ, ದೇಶೀಯವಾದಂತಹ, ದೇಸಿ, ದೇಸಿಯಾದ, ದೇಸಿಯಾದಂತ, ದೇಸಿಯಾದಂತಹ, ಸ್ವದೇಶೀಯ, ಸ್ವದೇಶೀಯವಾದ, ಸ್ವದೇಶೀಯವಾದಂತ
अन्य भाषाओं में अनुवाद :