अर्थ : ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ
उदाहरण :
ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು.
पर्यायवाची : ಧ್ವನಿ
अन्य भाषाओं में अनुवाद :
The communication (in speech or writing) of your beliefs or opinions.
Expressions of good will.अर्थ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
उदाहरण :
ಅವಳ ಸ್ವರ ತುಂಬಾ ಮಧುರವಾಗಿದೆ.
पर्यायवाची : ಕಂಠ, ಧ್ವನಿ, ಭಾಷೆ, ಮಾತು, ವಾಣಿ, ಶಬ್ಧ
अन्य भाषाओं में अनुवाद :
The sound made by the vibration of vocal folds modified by the resonance of the vocal tract.
A singer takes good care of his voice.अर्थ : ವ್ಯಾಕರಣದಲ್ಲಿ ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದು ಉಚ್ಚರಿಸಲ್ಪಡುವ ಮತ್ತು ಧ್ವನಿತಂತುಗಳ ಹೆಚ್ಚಾದ ಕಂಪನದಿಂದ ಉಂಟಾಗುವ ಧ್ವನಿಸಂಕೇತ
उदाहरण :
ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ.
पर्यायवाची : ಸ್ವರ ಅಕ್ಷರ, ಸ್ವರ ವರ್ಣ, ಸ್ವರ-ಅಕ್ಷರ, ಸ್ವರ-ವರ್ಣ, ಸ್ವರವರ್ಣ, ಸ್ವರಾಕ್ಷರ
अन्य भाषाओं में अनुवाद :
व्याकरण में वह वर्णात्मक शब्द या अक्षर जिसका उच्चारण बिना किसी दूसरे वर्ण की सहायता के और आप-से-आप होता है।
हिन्दी में अ,आ,इ,ई आदि स्वर हैं।A letter of the alphabet standing for a spoken vowel.
vowelअर्थ : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ
उदाहरण :
ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.
पर्यायवाची : ಧ್ವನಿ, ಸಂಗೀತ ಸ್ವರ
अन्य भाषाओं में अनुवाद :
संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।
षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।A notation representing the pitch and duration of a musical sound.
The singer held the note too long.