अर्थ : ಯಾರನ್ನಾದರೂ ಬರಮಾಡಿಕೊಳ್ಳುವುದು ಅಥವಾ ಪ್ರವೇಶಮಾಡಿಕೊಳ್ಳುವುದು
उदाहरण :
ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೇಖಾ ಅವರನ್ನು ಸಂಯೋಜಕರು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು.
पर्यायवाची : ಪ್ರವೇಶಮಾಡಿಸಿಕೊಳ್ಳುವುದು, ಬರಮಾಡಿಕೊಳ್ಳುವುದು, ಸ್ವಾಗತಿಸುವುದು
अन्य भाषाओं में अनुवाद :
अर्थ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು
उदाहरण :
ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
पर्यायवाची : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತಿಸು
अन्य भाषाओं में अनुवाद :