अर्थ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು
उदाहरण :
ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
पर्यायवाची : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತ
अन्य भाषाओं में अनुवाद :