पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವಾತಂತ್ರ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವಾತಂತ್ರ್ಯ   ನಾಮಪದ

अर्थ : ಶಾಸನ ಪ್ರಣಾಳಿಕೆಯಲ್ಲಿ ಯಾವುದಾದರು ದೇಶದ ನಿವಾಸಿಗಳು ತಮ್ಮ ದೇಶದ ಎಲ್ಲಾ ಶಾಸನ ಮತ್ತು ವ್ಯವಸ್ಥೆಯನ್ನು ಯಾವುದೇ ವಿದೇಶಿ ದೇಶಗಳ ಅಡೆತಡೆ ಇಲ್ಲದೆ ಸ್ವಯಂ ತಾವೇ ರಚಿಸಿಕೊಳ್ಳುತ್ತದೆ

उदाहरण : ನಮ್ಮ ದೇಶ ಸ್ವತಂತ್ರವಾದ ದೇಶವಾಗಿದೆ.

पर्यायवाची : ಸ್ವತಂತ್ರಯವಾದ ರಾಜ್ಯ, ಸ್ವರಾಜ್ಯ


अन्य भाषाओं में अनुवाद :

वह शासन-प्रणाली जिसमें किसी देश के निवासी अपने देश का सब शासन और प्रबंध स्वयं तथा बिना किसी विदेशी शक्ति के दबाव के करते हों।

हमारे देश में स्वराज्य है।
सुराज, स्वराज, स्वराज्य

अर्थ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

उदाहरण : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

पर्यायवाची : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ಮುಕ್ತಿ, ವಿಮೋಚನೆ


अन्य भाषाओं में अनुवाद :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

अर्थ : ಯಾವುದೇ ಮಾತು ಅಥವಾ ಕೆಲಸ ಮಾಡುವ ಸ್ವಾತಂತ್ರ

उदाहरण : ಪಕ್ಕದ ಮನೆಯವರು ತಮ್ಮ ಮಕ್ಕಳಿಗೆ ತುಂಬಾ ಸ್ವಾತಂತ್ರ್ಯ ನೀಡಿದ್ದಾರೆ.

पर्यायवाची : ಸದರ


अन्य भाषाओं में अनुवाद :

किसी बात या काम की स्वतंत्रता।

पड़ोसी ने अपने बच्चों को बहुत छूट दे रखी है।
छूट

Immunity from an obligation or duty.

exemption, freedom

चौपाल