अर्थ : ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ ಮೊದಲಾದಂತಹ ಪೋಷಕಾಂಶಗಳು ಅಧಿಕವಾಗಿರುವಂತಹ
उदाहरण :
ಈ ಹೋಟೆಲ್ ನಲ್ಲಿ ಪುಷ್ಟಿಕರವಾದ ಖಾದ್ಯ ಪದಾರ್ಥಗಳು ದೊರೆಯುತ್ತವೆ.
पर्यायवाची : ಪುಷ್ಟಿಕರ, ಪುಷ್ಟಿಕರವಾದ, ಪುಷ್ಟಿಕರವಾದಂತ, ಪುಷ್ಟಿಕರವಾದಂತಹ, ರುಚಿಕರ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟಕರವಾದಂತ, ಸ್ವಾದಿಷ್ಟಕರವಾದಂತಹ, ಸ್ವಾದಿಷ್ಟವಾದ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
अन्य भाषाओं में अनुवाद :