अर्थ : ತನ್ನ ಹಿತವೊಂದನ್ನೇ ಸದಾ ಗುರಿಯಾಗುಳ್ಳ ಭಾವ ಅಥವಾ ಸದಾ ತನ್ನ ಹೇಳಿಗೆಗಾಗಿ ಏನನ್ನಾದರೂ ಮಾಡುವಿಕೆ
उदाहरण :
ಪರೋಪಕಾರಿಗಳಲ್ಲಿ ಸ್ವಾರ್ಥತೆ ಇರುವುದಿಲ್ಲ.
पर्यायवाची : ಸ್ವಾರ್ಥತೆ, ಸ್ವಾರ್ಥಪೂರ್ಣತೆ, ಸ್ವಾರ್ಥಮಯ
अन्य भाषाओं में अनुवाद :
खुदगर्ज या स्वार्थी होने की अवस्था या भाव।
परोपकार में खुदगर्जी का कोई स्थान नहीं होना चाहिए।Stinginess resulting from a concern for your own welfare and a disregard of others.
selfishness