पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವಾರ್ಥಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವಾರ್ಥಿ   ನಾಮಪದ

अर्थ : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ

उदाहरण : ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.

पर्यायवाची : ಸ್ವಾರ್ಥತತೆ, ಸ್ವಾರ್ಥಪರ


अन्य भाषाओं में अनुवाद :

वह जो स्वार्थ से भरा हुआ हो या अपना मतलब निकालनेवाला हो।

आज का समाज स्वार्थियों से भरा हुआ है।
अपकाजी, आत्मग्राही, ख़ुदग़रज़, ख़ुदग़र्ज़, खुदगरज, खुदगर्ज, खुदपरस्त, तनपोषक, फसलीकौवा, मतलब परस्त, मतलबपरस्त, मतलबिया, मतलबी, स्वार्थपर, स्वार्थी

A conceited and self-centered person.

egoist, egotist, swellhead

अर्थ : ನಿಮ್ಮ ಉದ್ದೇಶ ಅಥವಾ ಪ್ರಯೋಜನ

उदाहरण : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

पर्यायवाची : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ


अन्य भाषाओं में अनुवाद :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

ಸ್ವಾರ್ಥಿ   ಗುಣವಾಚಕ

अर्थ : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ

उदाहरण : ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.

पर्यायवाची : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ


अन्य भाषाओं में अनुवाद :

Concerned chiefly or only with yourself and your advantage to the exclusion of others.

Selfish men were...trying to make capital for themselves out of the sacred cause of civil rights.
selfish

चौपाल