अर्थ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
उदाहरण :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
पर्यायवाची : ಪಾಲು ಮಾಡು, ಭಾಗ ಮಾಡು
अन्य भाषाओं में अनुवाद :
किसी वस्तु आदि के कई भाग करना।
चोरों ने चोरी का माल बाँटा।अर्थ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
उदाहरण :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
पर्यायवाची : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
अन्य भाषाओं में अनुवाद :
Administer or bestow, as in small portions.
Administer critical remarks to everyone present.