पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಕ್ಕಿ शब्द का अर्थ तथा उदाहरण पर्यायवाची एवम् विलोम शब्दों के साथ।

ಹಕ್ಕಿ   ನಾಮಪದ

अर्थ : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ

उदाहरण : ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.

पर्यायवाची : ಖಗ, ಪಕ್ಷಿ, ಬಾನಾಡಿ


अन्य भाषाओं में अनुवाद :

Warm-blooded egg-laying vertebrates characterized by feathers and forelimbs modified as wings.

bird

अर्थ : ರೆಕ್ಕೆ ಮತ್ತು ಕೊಕ್ಕನ್ನು ಹೊಂದಿರುವ ಹೆಣ್ಣು ಹಕ್ಕಿ

उदाहरण : ಮಾವಿನ ಮರದ ಮೇಲೆ ಹೆಣ್ಣು ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುತ್ತಿದೆ.

पर्यायवाची : ಹೆಣ್ಣು ಪಕ್ಷಿ, ಹೆಣ್ಣು ಹಕ್ಕಿ


अन्य भाषाओं में अनुवाद :

पंख और चोंचवाली मादा द्विपद।

आम के वृक्ष पर मादा पक्षी ने अपना घोंसला बना रखा है।
खगिनी, खगी, चिड़िया, चिड़ी, मादा पक्षी, विहंगनी, विहगा, विहगी

ಹಕ್ಕಿ   ಗುಣವಾಚಕ

अर्थ : ಆಕಾಶದಲ್ಲಿ ಹಾರುವ ಹಕ್ಕಿ

उदाहरण : ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತದೆ.

पर्यायवाची : ಪಕ್ಷಿ, ಬಾನಾಡಿ


अन्य भाषाओं में अनुवाद :

आकाश में चलने या विचरण करने वाला।

पक्षी नभचर प्राणी हैं।
अंतरिक्षसत्, अन्तरिक्षसत्, आकाशगामी, आकाशचर, आकाशचारी, खेचर, नभगामी, नभचर, नभचारी, नभश्चर

चौपाल