अर्थ : ಹಕ್ಕು ಅಥವಾ ಅಧಿಕಾರ ಇಟ್ಟುಕೊಂಡಿರುವ ವ್ಯಕ್ತಿ
उदाहरण :
ಈ ಆಸ್ತಿಗೆ ಇರುವ ನಾಲ್ಕು ಹಕ್ಕುದಾರರು ಪರಸ್ಪರ ಜಗಳವಾಡುತ್ತಿದ್ದರು.
अन्य भाषाओं में अनुवाद :
Someone who claims a benefit or right or title.
Claimants of unemployment compensation.अर्थ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು
उदाहरण :
ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.
पर्यायवाची : ಪಾಲುದಾರ, ಹಿಸ್ಸೆದಾರ
अन्य भाषाओं में अनुवाद :
जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।
उनके परिवार को मिलने वाला अनुभक्त सामग्री पर्याप्त नहीं है।अर्थ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
उदाहरण :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
पर्यायवाची : ಅಧಿಕಾರ, ಅಧಿಕಾರ ಪಡೆದ, ಹಕ್ಕು
अन्य भाषाओं में अनुवाद :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.